ಆನ್ಲೈನ್ ಪಾವತಿ ಈಗ ಬಹು ಸುಲಭ – ಸಿಪ್ಸ್ ನಿತ್ಯ ಪೋಷಕರ ಅಪ್ಪ್ಲಿಕೆಶನೊಂದಿ

1. ಸಂಸ್ಥೆಯಿಂದ ಸ್ವಾಗತ ಸಂದೇಶವನ್ನು ಪಡೆಯಿರಿ. ಇದು ನಿಮ್ಮ ಮೋಬೈಲ್ ಸಂಖ್ಯೆಯು ಸಂಸ್ಥೆಯಲ್ಲಿ ಸರಿಯಾಗಿ ನೋಂದಣಿ ಆಗಿರುವ ಬಗ್ಗೆ ಮಾಹಿತಿ ನೀಡುತ್ತದೆ . ಮತ್ತು ಬಳಸುವ ಸಮಯದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. 2. ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿಡಿ. ಯಾವುದೇ ಬದಲಾವಣೆಯ ಸಂದರ್ಭದಲ್ಲಿ, ಬದಲಾವಣೆಯ ಬಗ್ಗೆ ಸಂಸ್ಥೆಗೆ ತಿಳಿಸಿ ಅದನ್ನು ಸರಿಪಡಿಸಿಕೊಳ್ಳಿ. 3. ನಿಮ್ಮ ಯುಪಿಐ Read more